Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಶ್ರೀ ಜಂಬೆ ತಾಶಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಅರುಣಾಚಲ ಪ್ರದೇಶ ವಿಧಾನಸಭೆಯ ಸದಸ್ಯ ಶ್ರೀ ಜಂಬೆ ತಾಶಿ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು,

“ಶ್ರೀ ಜಂಬೆ ತಾಶಿ ಜಿ ಅವರ ಅಕಾಲಿಕ ನಿಧನದಿಂದ ನೋವಾಗಿದೆ. ಅವರು ಭರವಸೆಯ ನಾಯಕರಾಗಿದ್ದು, ಸಮಾಜ ಸೇವೆ ಅವರಿಗೆ ಉತ್ಸಾಹದ ವಿಷಯವಾಗಿತ್ತು. ಅರುಣಾಚಲ ಪ್ರದೇಶದ ಪ್ರಗತಿಗೆ ಅವರು ಕಠಿಣವಾಗಿ ಶ್ರಮಿಸಿದ್ದರು. ಇಂತಹ ನೋವಿನ ಸಂದರ್ಭದಲ್ಲಿ ತಮ್ಮ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರ ಜೊತೆ ಇವೆ. ಓಂ ಮಣಿ ಪದ್ಮೇ ಹಮ್http://@ಪೆಮಖಂಡುಬಿಜೆಪಿ” ಎಂದು ಹೇಳಿದ್ದಾರೆ.

*****