ಕಳೆದ ತಿಂಗಳ `ಮನ್ ಕಿ ಬಾತ್’ ಸಂಚಿಕೆಯನ್ನು ಆಧರಿಸಿದ ನಿಯತಕಾಲಿಕೆಯ ಲಿಂಕ್ ಅನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿ ಕಚೇರಿ, ಹೀಗೆ ಟ್ವೀಟಿಸಿದೆ:
“ಕಳೆದ ತಿಂಗಳ ಸಂಚಿಕೆಯನ್ನು ಆಧರಿಸಿದ “ಮನ್ ಕಿ ಬಾತ್ʼ #MannKiBaat ನಿಯತಕಾಲಿಕವನ್ನು ಓದಿ. ಇದು ʻಮನ್ ಕಿ ಬಾತ್ʼನಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಆಸಕ್ತಿದಾಯಕ ಲೇಖನಗಳನ್ನು ಒಳಗೊಂಡಿದೆ.”
http://davp.nic.in/ebook/e_sep/index.html
http://davp.nic.in/ebook/h_sep/index.html
***
Do read the #MannKiBaat magazine based on last month’s episode. It contains interesting articles on the topics covered.https://t.co/vgLj3CgnlWhttps://t.co/DrIfIuYQH8
— PMO India (@PMOIndia) October 29, 2022