Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಡ್ಡಗಾಡು ರಾಜ್ಯಗಳಲ್ಲಿನ ಅಭಿವೃದ್ಧಿಗೆ ನಾಗರಿಕರ ಸ್ಪಂದನೆ ಹಂಚಿಕೊಂಡ ಪ್ರಧಾನ ಮಂತ್ರಿ


ಭಾರತದ ಗುಡ್ಡಗಾಡು ರಾಜ್ಯಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿ ಪ್ರಧಾನಮಂತ್ರಿಯವರ ಸಂಕಲ್ಪವನ್ನು ಎತ್ತಿ ತೋರಿಸಿರುವ ನಾಗರಿಕರ ಪ್ರತಿಕ್ರಿಯೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು,  ಹಂಚಿಕೊಂಡಿದ್ದಾರೆ, ಗುಡ್ಡಗಾಡು ರಾಜ್ಯಗಳು ಅಭಿವೃದ್ಧಿಯ ಉಜ್ವಲ ದಾರಿದೀಪಗಳಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ. .

ನಾಗರಿಕರೊಬ್ಬರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ ಅದರಲ್ಲಿ ;

“ನಾನು ಯಾವಾಗಲೂ ನಂಬಿದ್ದೇನೆ – पहाड़ की जवानी और पहाड़ का पानी पहाड़ों के काम आना चाहिए।

ನಮ್ಮ ಗುಡ್ಡಗಾಡು ರಾಜ್ಯಗಳು ಅಭಿವೃದ್ಧಿಯ ಹೊಳೆಯುವ ದಾರಿದೀಪಗಳಾಗುವ ಸಾಮರ್ಥ್ಯವನ್ನು ಹೊಂದಿವೆ ಎಂಬುದಾಗಿ” ಎಂದು ಹೇಳಿದ್ದಾರೆ. 

*****