Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಳೆದ ತಿಂಗಳ ಮನ್ ಕಿ ಬಾತ್ ಆವೃತ್ತಿಯ ಪ್ರಮುಖ ವಿಷಯಗಳನ್ನು ಒಳಗೊಂಡ ಇ-ಪುಸ್ತಕವನ್ನು ಪ್ರಧಾನ ಮಂತ್ರಿ ಹಂಚಿಕೊಂಡಿದ್ದಾರೆ.


ಕಳೆದ ತಿಂಗಳ ಮನ್ ಕಿ ಬಾತ್ ಆವೃತ್ತಿಯ ಪ್ರಮುಖ ವಿಷಯಗಳು ಮತ್ತು ಜೀವನದ ವಿವಿಧ ವಯೋಮಾನದ ಗಣ್ಯರು ಬರೆದ ಒಳನೋಟವುಳ್ಳ ಲೇಖನಗಳನ್ನು ಒಳಗೊಂಡ ಇ-ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

 

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:

 

“ಕಳೆದ ತಿಂಗಳ #MannKiBaat ಆವೃತ್ತಿಯ ಪ್ರಮುಖ ವಿಷಯಗಳನ್ನು ಮತ್ತು ವಿವಿಧ ವಯೋಮಾನದ ಗಣ್ಯ ವ್ಯಕ್ತಿಗಳು ಬರೆದ ಒಳನೋಟವುಳ್ಳ ಲೇಖನಗಳನ್ನು ಒಳಗೊಂಡಿರುವ ಅಸಕ್ತಿದಾಯಕ ಇ-ಪುಸ್ತಕ ಇಲ್ಲಿದೆ” ಎಂದಿದ್ದಾರೆ.

 

******