ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎಲ್ಲರಿಗೂ ವಿಶೇಷವಾಗಿ ಕಾಶ್ಮೀರಿ ಪಂಡಿತ ಸಹೋದರಿಯರು ಮತ್ತು ಸಹೋದರರಿಗೆ ಜ್ಯೇಷ್ಠ ಅಷ್ಟಮಿಯ ಶುಭ ಸಂದರ್ಭದಲ್ಲಿ ಶುಭಾಶಯವನ್ನು ಕೋರಿದ್ದಾರೆ.
ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದರು;
“ಜ್ಯೇಷ್ಠ ಅಷ್ಟಮಿಯಂದು ಎಲ್ಲರಿಗೂ ವಿಶೇಷವಾಗಿ ನನ್ನ ಕಾಶ್ಮೀರಿ ಪಂಡಿತ್ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ಪ್ರತಿಯೊಬ್ಬರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ನಾವು ಮಾತಾ ಖೀರ್ ಭವಾನಿಯನ್ನು ಪ್ರಾರ್ಥಿಸುತ್ತೇವೆ.”
*****
Greetings to everyone, especially my Kashmiri Pandit sisters and brothers on Jyeshtha Ashtami. We pray to Mata Kheer Bhawani for everyone’s well-being and prosperity.
— Narendra Modi (@narendramodi) June 8, 2022