Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಧಿಕೃತ ಭೇಟಿಗಾಗಿ ನೇಪಾಳದ ಲುಂಬಿನಿಗೆ ಪ್ರಧಾನಮಂತ್ರಿಯವರ ಆಗಮನ

ಅಧಿಕೃತ ಭೇಟಿಗಾಗಿ ನೇಪಾಳದ ಲುಂಬಿನಿಗೆ ಪ್ರಧಾನಮಂತ್ರಿಯವರ ಆಗಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುದ್ಧ ಜಯಂತಿಯ ಶುಭ ಸಂದರ್ಭದಲ್ಲಿ ಅಧಿಕೃತ ಭೇಟಿಗಾಗಿ ಇಂದು ಬೆಳಗ್ಗೆ ನೇಪಾಳದ ಲುಂಬಿನಿಗೆ ಆಗಮಿಸಿದರು.
ಲುಂಬಿನಿಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನೇಪಾಳದ ಪ್ರಧಾನ ಮಂತ್ರಿ ಗೌರವಾನ್ವಿತ ಶೇರ್ ಬಹದ್ದೂರ್ ದೇವುಬಾ, ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಮತ್ತು ನೇಪಾಳ ಸರ್ಕಾರದ ಹಲವಾರು ಸಚಿವರು ಆತ್ಮೀಯವಾಗಿ ಬರಮಾಡಿಕೊಂಡರು.
 ಪ್ರಧಾನ ಮಂತ್ರಿಯಾಗಿ,  ನೇಪಾಳಕ್ಕೆ ಮೋದಿ ಅವರ ಐದನೇ ಭೇಟಿ ಮತ್ತು ಲುಂಬಿನಿಗೆ ಇದು ಮೊದಲ ಭೇಟಿಯಾಗಿದೆ.

***