ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಿದರು. ಅವರು ಕಾಶಿಯ ಕಾಶಿ ವಿಶ್ವನಾಥ ಧಾಮ ಮಯತ್ತು ಕಾಲ ಬೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಗಂಗಾನದಿಯಲ್ಲಿ ಪ್ರವಿತ್ರ ಸ್ನಾನ ಮಾಡಿದರು.
‘ನಗರ್ ಕೊತ್ವಲ್” (ಕಾಲ ಭೈರವ ದೇವ)ನ ಪಾದಕ್ಕೆ ಪ್ರಣಾಮಗಳನ್ನು ಸಲ್ಲಿಸಿ ತಮ್ಮ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ಅವರು ಅವರು ಆಶೀರ್ವಾದವಿಲ್ಲದೆ ಯಾವುದೇ ವಿಶೇಷವೂ ಘಟಿಸುವುದಿಲ್ಲ ಎಂದರು. ಪ್ರಧಾನಿಯವರು ದೇಶವಾಸಿಗಳಿಗಾಗಿ ದೇವನ ಆಶೀರ್ವಾದವನ್ನು ಕೋರಿದರು. ಕಾಶಿಯನ್ನು ಪ್ರವೇಶಿಸಿದ ಕೂಡಲೇ ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ ಎಂಬ ಪುರಾಣಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. “ವಿಶ್ವೇಶ್ವರದ ದೇವರ ಆಶೀರ್ವಾದದಿಂದಾಗಿ ನಾವು ಇಲ್ಲಿಗೆ ಬಂದ ಕೂಡಲೇ ಅಲೌಕಿಕ ಶಕ್ತಿಯು ನಮ್ಮ ಅಂತರಾತ್ಮವನ್ನು ಜಾಗೃತಗೊಳಿಸಲಿದೆ” ಎಂದರು. ಈ ಇಡೀ ವಿಶ್ವನಾಥ ಧಾಮದ ಪ್ರಾಂಗಣ ಕೇವಲ ಒಂದು ಭವ್ಯ ಕಟ್ಟಡವಲ್ಲ ಎಂದು ಅವರು ಹೇಳಿದರು. ಇದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ. ಇದು ನಮ್ಮ ಆಧ್ಯಾತ್ಮದ ಆತ್ಮದ ಸಂಕೇತ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಭಾರತದ ಶಕ್ತಿ ಮತ್ತು ಕ್ರಿಯಾಶೀಲತೆಯ ಸಂಕೇತವಾಗಿದೆ ಎಂದರು. “ಯಾರು ಇಲ್ಲಿಗೆ ಬರುತ್ತಾರೆ ಅವರು ಕೇವಲ ನಂಬಿಕೆ ಮಾತ್ರವಲ್ಲ, ಪ್ರಾಚೀನ ವೈಭವನ್ನೂ ಸಹ ಅನುಭವಿಸುತ್ತಾರೆ”ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಾಚೀನತೆ ಮತ್ತು ನವೀನತೆ ಹೇಗೆ ಒಟ್ಟಿಗೆ ಜೀವಂತವಾಗಿದೆ. ಪುರಾತನ ಕಾಲದ ಪ್ರೇರಣೆಗಳು ಭವಿಷ್ಯಕ್ಕೆ ಹೇಗೆ ದಿಕ್ಕನ್ನು ನೀಡುತ್ತವೆ ಎಂಬುದನ್ನು ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನಾವು ಸಾಕ್ಷಿಯಾಗುತ್ತಿದ್ದೇವೆ”ಎಂದು ತಿಳಸಿದರು.
ಮೊದಲು ದೇವಾಲಯದ ಪ್ರದೇಶವು ಕೇವಲ 3000 ಚದರ ಅಡಿ ಇತ್ತು, ಇದೀಗ ಅದು 5ಲಕ್ಷ ಚದರ ಅಡಿಗೆ ವಿಸ್ತರಣೆಗೊಂಡಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈಗ 50ಸಾವಿರದಿಂದ 75 ಸಾವಿರ ಭಕ್ತರು ದೇವಾಲಯಕ್ಕೆ ಮತ್ತು ದೇವಾಲಯದ ಪ್ರಾಂಗಣಕ್ಕೆ ಭೇಟಿ ನೀಡಬಹುದು. ಮೊದಲು ಗಂಗಾಮಾತೆಯಲ್ಲಿ ಸ್ನಾನ ಮತ್ತು ದರ್ಶನ ಹಾಗೂ ಆನಂತರ ನೇರವಾಗಿ ವಿಶ್ವನಾಥ ಧಾಮ ಪ್ರವೇಶಿಸಬಹುದು ಎಂದರು.
ಕಾಶಿಯ ಮಹಿಮೆಯನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಕಾಶಿ ಎಂದಿಗೂ ಕೊಳೆಯುವುದಿಲ್ಲ, ಏಕೆಂದರೆ ಅದು ಶಿವನ ಕೃಪಾಶೀರ್ವಾದಲ್ಲಿದೆ ಎಂದರು. ಈ ಭವ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಪ್ರತಿಯೊಬ್ಬ ಕೆಲಸಗಾರರಿಗೂ ಪ್ರಧಾನಿ ಕೃತಜ್ಞತೆಗಳನ್ನು ಸಲ್ಲಿಸಿದರು ಮತ್ತು ಕೊರೊನಾ ಕೂಡ ಅವರ ಕೆಲಸ ಕಾರ್ಯಗಳನ್ನು ನಿಲ್ಲಿಸಲಿಲ್ಲ ಎಂದು ಹೇಳಿದರು. ಅವರು ಕಾರ್ಮಿಕರನ್ನು ಭೇಟಿ ಮಾಡಿದ್ದರು ಮತ್ತು ಅವರನ್ನು ಗೌರವಿಸಿದರು. ಧಾಮ ನಿರ್ಮಾಣಕ್ಕೆ ಶ್ರಮಿಸಿದ ಕೂಲಿಕಾರರೊಂದಿಗೆ ಪ್ರಧಾನಮಂತ್ರಿ ಅವರು ಭೋಜನ ಸ್ವೀಕರಿಸಿದರು. ಅಲ್ಲದೆ, ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ತೊಡಗಿದ್ದ ಜನರು, ಕರಕುಶಲ ಕರ್ಮಿಗಳು ಮತ್ತು ಅಲ್ಲಿ ಮನೆಗಳನ್ನು ಹೊಂದಿರುವ ಆಡಳಿತಗಾರರ ಕುಟುಂಬಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಇದೆಲ್ಲದರ ಜೊತೆಗೆ ಕಾಶಿ ವಿಶ್ವನಾಥ ಧಾಮ ಯೋಜನೆ ಪೂರ್ಣಗೊಳಿಸಲು ಅಹರ್ನಿಶಿ ಶ್ರಮಿಸಿದ ಉತ್ತರ ಪ್ರದೇಶ ಸರ್ಕಾರ, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯ ನಾಥ್ ಅವರನ್ನು ಪ್ರಧಾನಿ ಅಭಿನಂದಿಸಿದರು.
ಆಕ್ರಮಣದಾರರು ಈ ನಗರದ ಮೇಲೆ ದಾಳಿ ಮಾಡಿದ್ದರು ಮತ್ತು ನಾಶಗೊಳಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಈ ನಗರ ಔರಂಗಜೇಬನ ಕ್ರೌರ್ಯ ಮತ್ತು ದಾಳಿಗೆ ತುತ್ತಾದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಆತ ಖಡ್ಗದಿಂದಲೇ ನಾಗರೀಕತೆಯನ್ನು ಬದಲಾಯಿಸಲು ಪ್ರಯತ್ನಿಸಿದ್ದನು, ಆತ ಮತಾಂಧತೆಯಿಂದ ಸಂಸ್ಕೃತಿಯನ್ನು ಹೊಸಕಿಹಾಕಲು ಪ್ರಯತ್ನಿಸಿದ್ದನು. ಆದರೆ ಈ ದೇಶದ ನೆಲ ಜಗತ್ತಿನ ಇತರೆಡೆಗಿಂತ ಭಿನ್ನವಾಗಿದೆ. ಅಂತಹ ಔರಂಗಜೇಬನಿದ್ದರೆ, ಇತ್ತ ಶಿವಾಜಿಯೂ ಸಹ ಇದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಯಾವುದೇ ಸಾಲಾರ್ ಮಸೂದ್ ಬಂದರೆ, ದೊರೆ ಸುಹೇಲ್ ದೇವ್ ಅಂತಹ ವೀರ ಯೋಧರು, ಭಾರತದ ಏಕತೆಯ ರುಚಿ ತೋರಿಸಿದರು. ಮತ್ತು ಬ್ರಿಟಿಷರ ಆಳ್ವಿಕೆ ಸಮಯದಲ್ಲೂ ಸಹ, ಹೇಸ್ಟಿಂಗ್ ಗೆ ಏನಾಯಿತು ಎಂಬುದನ್ನು ಕಾಶಿಯ ಜನತೆಗೆ ತಿಳಿದಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿ ಅವರು ಕಾಶಿಯ ಕೃಪೆ ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಹೋದರು. ಕಾಶಿ ಎಂದರೆ ಕೇವಲ ಪದಗಳನ್ನು ವರ್ಣಿಸುವಂತಹದ್ದಲ್ಲ, ಅದು ಸಂವೇದನೆಗಳ ಸೃಷ್ಟಿಯಾಗಿದೆ. ಕಾಶಿ ಎಂದರೆ ಬದಕು ಜಾಗೃತಗೊಳ್ಳುತ್ತದೆ, ಕಾಶಿ ಎಂದರೆ ಅಲ್ಲಿ ಮರಣವವೂ ಒಂದು ಹಬ್ಬವೇ, ಕಾಶಿ ಎಂದರೆ ಅಲ್ಲಿ ಸತ್ಯವೇ ಸಂಸ್ಕೃತಿ , ಕಾಶಿ ಎಂದರೆ ಅಲ್ಲಿ ಪ್ರೀತಿಯೇ ಪರಂಪರೆ ಎಂದರು. ಶ್ರೀ ಗುಮ್ಮಟರಾಜರ ಪರಿಶುದ್ಧತೆಯಿಂದ ಸ್ಪೂರ್ತಿಪಡೆದು ಜಗದ್ಗುರು ಶಂಕರಾಚಾರ್ಯರು ದೇಶವನ್ನು ಏಕತೆಯ ಎಳೆಯಲ್ಲಿ ಒಗ್ಗೂಡಿಸಲು ಸಂಕಲ್ಪ ಮಾಡಿದ ನಗರವೇ ವಾರಾಣಾಸಿ ನಗರಿ ಎಂದು ಅವರು ಹೇಳಿದರು. ಗೋಸ್ವಾಮಿ ತುಳಸೀದಾಸರು ಭಗವಾನ್ ಶಂಕರರ ಪ್ರೇರಣೆಯಿಂದ ರಾಮಚರಿತ ಮಾನಸದಂತಹ ಮಹಾನ್ ಕೃತಿಯನ್ನು ಸೃಷ್ಟಿಸಿದ ಸ್ಥಳವೂ ಹೌದು ಎಂದರು.
ಮಾತು ಮುಂದುವರಿಸಿದ ಪ್ರಧಾನಮಂತ್ರಿ ಅವರು, ಇಲ್ಲಿಯೇ ಭಗವಾನ ಬುದ್ದನಿಗೆ ಜ್ಞಾನೋದಯವಾಗಿ ಸಾರನಾಥದಲ್ಲಿ ಜಗತ್ತಿಗೆ ಬಹಿರಂಗಗೊಂಡಿದ್ದು ಎಂದರು. ಸಮಾಜದ ಒಳಿತಿಗಾಗಿ ಕಬೀರದಾಸರಂತಹ ಸಂತರು ಇಲ್ಲಿ ಕಾಣಿಸಿಕೊಂಡರು. ಸಮಾಜವನ್ನು ಒಗ್ಗೂಡಿಸುವ ಅಗತ್ಯವಿದ್ದಲ್ಲಿ ಈ ಕಾಶಿಯು ಸಂತ ರೈ ದಾಸರ ಭಕ್ತಿಯ ಶಕ್ತಿಯ ಕೇಂದ್ರವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾಶೀ ನಾಲ್ಕು ಜೈನ ತೀರ್ಥಂಕರರ ನಾಡು ಮತ್ತು ಅಹಿಂಸೆ ಮತ್ತು ತಪಸ್ಸಿನ ಪ್ರತಿರೂಪವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜಾ ಹರಿಶ್ಚಂದ್ರನ ಏಕತೆಯಿಂದ ವಲ್ಲಭಾಚಾರ್ಯ, ರಮಾನಂದ ಜೀ ಅವರ ಜ್ಞಾನದವರೆಗೆ, ಚೈತನ್ಯ ಮಹಾ ಪ್ರಭುಮ ಸಮರ್ಥ ಗುರು ರಾಮದಶಸ್ ರಿಂದ ಸ್ವಾಮಿ ವಿವೇಕಾನಂದ, ಮದನ್ ಮೋಹನ್ ಮಾಳವೀಯದರೆಗೆ, ಈ ಪವಿತ್ರ ಕಾಶೀ ಭೂಮಿಯು ಅಸಂಖ್ಯಾತ ಸಂತರು, ಆಚಾರ್ಯರ ನೆಲೆವೀಡಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಇಲ್ಲಿಗೆ ಆಗಮಿಸಿದ್ದರು ಎಂದು ಪ್ರಧಾನಿ ಉಲ್ಲೇಖಿಸಿದರು. ರಾಣಿ ಲಕ್ಷ್ಮೀಭಾಯಿ ಅವರಿಂದ ಚಂದ್ರಶೇಖರ್ ಆಜಾದ್ ವರೆಗೆ ಹಲವು ಸ್ವಾತಂತ್ರ ಹೋರಾಟಗಾರರಿಗೆ ಇದು ಕರ್ಮಭೂಮಿಯಾಗಿದೆ. ಪ್ರತಿಭಾವಂತರಾದ ಭರತೇಂದು ಹರಿಶ್ಚಂದ್ರ, ಜೈ ಶಂಕರ್ ಪ್ರಸಾದ್, ಮುನ್ಷಿ ಪ್ರೇಮ್ ಚಂದ್, ಪಂಡಿತ್ ರವಿಶಂಕರ್ ಮತ್ತು ಬಿಸ್ಮಿಲ್ಲಾಖಾನ್ ಅವರು ಇದೇ ಶ್ರೇಷ್ಠ ನಗರಿಯವರು ಎಂದು ಪ್ರಧಾನಿ ಹೇಳಿದರು.
ಕಾಶಿ ವಿಶ್ವನಾಥ ಧಾಮದ ಸಮರ್ಪಣೆಯು ದೇಶಕ್ಕೆ ನಿರ್ಣಾಯಕ ದಿಕ್ಸೂಚಿಯನ್ನು ನೀಡಲಿದೆ ಮತ್ತು ಉಜ್ವಲ ಭವಿಷ್ಯಕ್ಕೆ ಕಾರಣವಾಗಲಿದೆ ಎಂದು ಪ್ರಧಾನಿ ಹೇಳಿದರು.ಈ ಪ್ರಾಂಗಣ ನಮ್ಮ ಸಾಮರ್ಥ್ಯ ಮತ್ತು ನಮ್ಮ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ದೃಢ ಸಂಕಲ್ಪ ಮತ್ತು ಸಮಗ್ರ ಚಿಂತನೆಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು.
“ಊಹೆಗೆ ನಿಲುಕದ್ದನ್ನು ನನಸಾಗಿಸುವ ಶಕ್ತಿ ಭಾರತೀಯರಿಗೆ ಇದೆ. ನಮಗೆ ತಪಸ್ಸು ಗೊತ್ತಿದೆ ಮತ್ತು ನಮಗೆ ಸಂಯಮವಿದೆ ಮತ್ತು ನಮಗೆ ಹೇಗೆ ಹಗಲು ಮತ್ತು ರಾತ್ರಿ ಕಳೆಯಬೇಕೆಂಬುದು ತಿಳಿದಿದೆ. ಸವಾಲು ಎಷ್ಟೇ ದೊಡ್ಡದಾಗಿದ್ದರೂ ಸಹ ಭಾರತೀಯರು ಒಟ್ಟಾಗಿ ಅದನ್ನು ಸೋಲಿಸಬಲ್ಲರು“ ಎಂದು ಪ್ರಧಾನಮಂತ್ರಿ ಹೇಳಿದರು.
ಇಂದಿನ ಭಾರತ ಕಳೆದುಹೋದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಕಾಶಿಯಲ್ಲಿ ಮಾತೆ ಅನ್ನಪೂರ್ಣಕೂಡ ನೆಲೆಸಿದ್ದಾರೆ. ಕಾಶಿಯಿಂದ ಕಳ್ಳತನವಾಗಿದ್ದ ಮಾತೆ ಅನ್ನಪೂರ್ಣ ಮೂತಿಯು ಶತಮಾನಗಳ ಕಾಯುವಿಕೆ ನಂತರ ಇದೀಗ ಕಾಶಿಯಲ್ಲಿ ಪುನರ್ ಪ್ರತಿಷ್ಠಾಪಿಸಲಾಗಿದೆ ಎಂದರು.
ನನಗೆ ದೇವರು ಜನರ ರೂಪದಲ್ಲಿ ಕಾಣಿಸುತ್ತಾರೆ. ನನಗೆ ಪ್ರತಿಯೊಬ್ಬ ಮನುಷ್ಯರೂ ದೇವರ ಭಾಗ ಎಂದು ಪ್ರಧಾನಮಂತ್ರಿ ಹೇಳಿದರು. ಈ ದೇಶದ ಜನರಿಂದ ನಾನು ಮೂರು ಸಂಕಲ್ಪಗಳನ್ನು ಕೇಳುತ್ತೇನೆ– ಅವೆಂದರೆ ಶುಚಿತ್ವ, ಸೃಷ್ಟಿ ಮತ್ತು ಸ್ವಾವಲಂಬಿ ಭಾರತಕ್ಕೆ ನಿರಂತರ ಪ್ರಯತ್ನ’ ಮಾಡುವುದು ಎಂದು ತಿಳಿಸಿದರು.
ಸ್ಚಚ್ಛತೆಯು ಜೀವನದ ವಿಧಾನ ಎಂದ ಪ್ರಧಾನಿ ಅವರು, ಈ ಕಾರ್ಯದಲ್ಲಿ ವಿಶೇಷವಾಗಿ ನಮಾಮಿ ಗಂಗಾ ಯೋಜನೆಯಡಿ ಜನರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ದೀರ್ಘಾವಧಿಯ ಗುಲಾಮಗಿರಿಯು ನಮ್ಮ ಆತ್ಮವಿಶ್ವಾಸವನ್ನು ಮುರಿದಿತ್ತು, ನಮ್ಮ ಸೃಷ್ಟಿಯ ಬಗ್ಗೆಯೇ ನಮಗೆ ನಂಬಿಕೆ ಹೋಗಿತ್ತು ಎಂದು ಪ್ರಧಾನಿ ತಿಳಿಸಿದರು. ಇಂದು, ಸಹಸ್ರಾರು ವರ್ಷಗಳ ಇತಿಹಾಸವಿರುವ ಕಾಶಿಯಿಂದ ನಾನು ದೇಶವಾಸಿಗಳಿಗೆ ಕರೆ ನೀಡುವುದೆಂದರೆ – ಸಂಪೂರ್ಣ ವಿಶ್ವಾಸದಿಂದ ಸೃಷ್ಟಿಸಿ, ಆವಿಷ್ಕರಿಸಿ, ನವೀನ ವಿಧಾನದಲ್ಲಿ ಕಾರ್ಯ ಮಾಡಿ ಎಂದು.
ಇಂದು ನಾವು ಕೈಗೊಳ್ಳಲೇಬೇಕಾದ ಮೂರನೇ ನಿರ್ಣಯವೆಂದರೆ ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಎಂದು ಪ್ರಧಾನಮಂತ್ರಿ ಹೇಳಿದರು. 75ನೇ ಸ್ವಾತಂತ್ರೋತ್ಸವದ ಈ ಅಮೃತ ಕಾಲದಲ್ಲಿ ಭಾರತವು 100 ವರ್ಷಗಳ ಸ್ವಾತಂತ್ರೋತ್ಸವವನ್ನು ಆಚರಿಸುವಾಗ ಭಾರತ ಹೇಗಿರಬೇಕು ಎಂಬುದಕ್ಕಾಗಿ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿ ಪ್ರಧಾನಿ ಅವರು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು.
***
Special day for us all. Inauguration of Shri Kashi Vishwanath Dham. https://t.co/Kcih2dI0FG
— Narendra Modi (@narendramodi) December 13, 2021
अभी मैं बाबा के साथ साथ नगर कोतवाल कालभैरव जी के दर्शन करके भी आ रहा हूँ, देशवासियों के लिए उनका आशीर्वाद लेकर आ रहा हूँ।
— PMO India (@PMOIndia) December 13, 2021
काशी में कुछ भी खास हो, कुछ भी नया हो, उनसे पूछना आवश्यक है।
मैं काशी के कोतवाल के चरणों में भी प्रणाम करता हूँ: PM @narendramodi
हमारे पुराणों में कहा गया है कि जैसे ही कोई काशी में प्रवेश करता है, सारे बंधनों से मुक्त हो जाता है।
— PMO India (@PMOIndia) December 13, 2021
भगवान विश्वेश्वर का आशीर्वाद, एक अलौकिक ऊर्जा यहाँ आते ही हमारी अंतर-आत्मा को जागृत कर देती है: PM @narendramodi
विश्वनाथ धाम का ये पूरा नया परिसर एक भव्य भवन भर नहीं है,
— PMO India (@PMOIndia) December 13, 2021
ये प्रतीक है, हमारे भारत की सनातन संस्कृति का!
ये प्रतीक है, हमारी आध्यात्मिक आत्मा का!
ये प्रतीक है, भारत की प्राचीनता का, परम्पराओं का!
भारत की ऊर्जा का, गतिशीलता का: PM @narendramodi
आप यहाँ जब आएंगे तो केवल आस्था के दर्शन नहीं करेंगे।
— PMO India (@PMOIndia) December 13, 2021
आपको यहाँ अपने अतीत के गौरव का अहसास भी होगा।
कैसे प्राचीनता और नवीनता एक साथ सजीव हो रही हैं,
कैसे पुरातन की प्रेरणाएं भविष्य को दिशा दे रही हैं,
इसके साक्षात दर्शन विश्वनाथ धाम परिसर में हम कर रहे हैं: PM @narendramodi
पहले यहाँ जो मंदिर क्षेत्र केवल तीन हजार वर्ग फीट में था, वो अब करीब 5 लाख वर्ग फीट का हो गया है।
— PMO India (@PMOIndia) December 13, 2021
अब मंदिर और मंदिर परिसर में 50 से 75 हजार श्रद्धालु आ सकते हैं।
यानि पहले माँ गंगा का दर्शन-स्नान, और वहाँ से सीधे विश्वनाथ धाम: PM @narendramodi
काशी तो काशी है! काशी तो अविनाशी है।
— PMO India (@PMOIndia) December 13, 2021
काशी में एक ही सरकार है, जिनके हाथों में डमरू है, उनकी सरकार है।
जहां गंगा अपनी धारा बदलकर बहती हों, उस काशी को भला कौन रोक सकता है? - PM @narendramodi
मैं आज अपने हर उस श्रमिक भाई-बहन का भी आभार व्यक्त करना चाहता हूं जिसका पसीना इस भव्य परिसर के निर्माण में बहा है।
— PMO India (@PMOIndia) December 13, 2021
कोरोना के विपरीत काल में भी, उन्होंने यहां पर काम रुकने नहीं दिया।
मुझे अभी अपने इन श्रमिक साथियों से मिलने का, उनका आशीर्वाद लेने का सौभाग्य मिला है: PM
हमारे कारीगर, हमारे सिविल इंजीनयरिंग से जुड़े लोग, प्रशासन के लोग, वो परिवार जिनके यहां घर थे सभी का मैं अभिनंदन करता हूं।
— PMO India (@PMOIndia) December 13, 2021
इन सबके साथ यूपी सरकार, मुख्यमंत्री योगी आदित्यनाथ जी का भी अभिनंदन करता हूं जिन्होंने काशी विश्वनाथ धाम परियोजना को पूरा करने के लिए दिन-रात एक कर दिया: PM
आतातायियों ने इस नगरी पर आक्रमण किए, इसे ध्वस्त करने के प्रयास किए!
— PMO India (@PMOIndia) December 13, 2021
औरंगजेब के अत्याचार, उसके आतंक का इतिहास साक्षी है।
जिसने सभ्यता को तलवार के बल पर बदलने की कोशिश की,
जिसने संस्कृति को कट्टरता से कुचलने की कोशिश की!
लेकिन इस देश की मिट्टी बाकी दुनिया से कुछ अलग है: PM
यहाँ अगर औरंगजेब आता है तो शिवाजी भी उठ खड़े होते हैं!
— PMO India (@PMOIndia) December 13, 2021
अगर कोई सालार मसूद इधर बढ़ता है तो राजा सुहेलदेव जैसे वीर योद्धा उसे हमारी एकता की ताकत का अहसास करा देते हैं।
और अंग्रेजों के दौर में भी, हेस्टिंग का क्या हश्र काशी के लोगों ने किया था, ये तो काशी के लोग जानते ही हैं: PM
यहाँ अगर औरंगजेब आता है तो शिवाजी भी उठ खड़े होते हैं!
— PMO India (@PMOIndia) December 13, 2021
अगर कोई सालार मसूद इधर बढ़ता है तो राजा सुहेलदेव जैसे वीर योद्धा उसे हमारी एकता की ताकत का अहसास करा देते हैं।
और अंग्रेजों के दौर में भी, हेस्टिंग का क्या हश्र काशी के लोगों ने किया था, ये तो काशी के लोग जानते ही हैं: PM
काशी शब्दों का विषय नहीं है, संवेदनाओं की सृष्टि है।
— PMO India (@PMOIndia) December 13, 2021
काशी वो है- जहां जागृति ही जीवन है!
काशी वो है- जहां मृत्यु भी मंगल है!
काशी वो है- जहां सत्य ही संस्कार है!
काशी वो है- जहां प्रेम ही परंपरा है: PM @narendramodi
बनारस वो नगर है जहां से जगद्गुरू शंकराचार्य को श्रीडोम राजा की पवित्रता से प्रेरणा मिली, उन्होंने देश को एकता के सूत्र में बांधने का संकल्प लिया।
— PMO India (@PMOIndia) December 13, 2021
ये वो जगह है जहां भगवान शंकर की प्रेरणा से गोस्वामी तुलसीदास जी ने रामचरित मानस जैसी अलौकिक रचना की: PM @narendramodi
यहीं की धरती सारनाथ में भगवान बुद्ध का बोध संसार के लिए प्रकट हुआ।
— PMO India (@PMOIndia) December 13, 2021
समाजसुधार के लिए कबीरदास जैसे मनीषी यहाँ प्रकट हुये।
समाज को जोड़ने की जरूरत थी तो संत रैदास जी की भक्ति की शक्ति का केंद्र भी ये काशी बनी: PM @narendramodi
काशी अहिंसा,तप की प्रतिमूर्ति चार जैन तीर्थंकरों की धरती है।
— PMO India (@PMOIndia) December 13, 2021
राजा हरिश्चंद्र की सत्यनिष्ठा से लेकर वल्लभाचार्य,रमानन्द जी के ज्ञान तक
चैतन्य महाप्रभु,समर्थगुरु रामदास से लेकर स्वामी विवेकानंद,मदनमोहन मालवीय तक
कितने ही ऋषियों,आचार्यों का संबंध काशी की पवित्र धरती से रहा है: PM
छत्रपति शिवाजी महाराज के चरण यहाँ पड़े थे।
— PMO India (@PMOIndia) December 13, 2021
रानीलक्ष्मी बाई से लेकर चंद्रशेखर आज़ाद तक, कितने ही सेनानियों की कर्मभूमि-जन्मभूमि काशी रही है।
भारतेन्दु हरिश्चंद्र, जयशंकर प्रसाद, मुंशी प्रेमचंद,पंडित रविशंकर, और बिस्मिल्लाह खान जैसी प्रतिभाएं
इस स्मरण को कहाँ तक ले जाया जाये: PM
काशी विश्वनाथ धाम का लोकार्पण, भारत को एक निर्णायक दिशा देगा, एक उज्जवल भविष्य की तरफ ले जाएगा।
— PMO India (@PMOIndia) December 13, 2021
ये परिसर, साक्षी है हमारे सामर्थ्य का, हमारे कर्तव्य का।
अगर सोच लिया जाए, ठान लिया जाए, तो असंभव कुछ भी नहीं: PM @narendramodi
हर भारतवासी की भुजाओं में वो बल है, जो अकल्पनीय को साकार कर देता है।
— PMO India (@PMOIndia) December 13, 2021
हम तप जानते हैं, तपस्या जानते हैं, देश के लिए दिन रात खपना जानते हैं।
चुनौती कितनी ही बड़ी क्यों ना हो, हम भारतीय मिलकर उसे परास्त कर सकते हैं: PM @narendramodi
आज का भारत अपनी खोई हुई विरासत को फिर से संजो रहा है।
— PMO India (@PMOIndia) December 13, 2021
यहां काशी में तो माता अन्नपूर्णा खुद विराजती हैं।
मुझे खुशी है कि काशी से चुराई गई मां अन्नपूर्णा की प्रतिमा, एक शताब्दी के इंतजार के बाद अब फिर से काशी में स्थापित की जा चुकी है: PM @narendramodi
मेरे लिए जनता जनार्दन ईश्वर का ही रूप है, हर भारतवासी ईश्वर का ही अंश है, इसलिए मैं कुछ मांगना चाहता हूं।
— PMO India (@PMOIndia) December 13, 2021
मैं आपसे अपने लिए नहीं, हमारे देश के लिए तीन संकल्प चाहता हूं- स्वच्छता, सृजन और आत्मनिर्भर भारत के लिए निरंतर प्रयास: PM @narendramodi
गुलामी के लंबे कालखंड ने हम भारतीयों का आत्मविश्वास ऐसा तोड़ा कि हम अपने ही सृजन पर विश्वास खो बैठे।
— PMO India (@PMOIndia) December 13, 2021
आज हजारों वर्ष पुरानी इस काशी से, मैं हर देशवासी का आह्वान करता हूं- पूरे आत्मविश्वास से सृजन करिए, Innovate करिए, Innovative तरीके से करिए: PM @narendramodi
तीसरा एक संकल्प जो आज हमें लेना है, वो है आत्मनिर्भर भारत के लिए अपने प्रयास बढ़ाने का।
— PMO India (@PMOIndia) December 13, 2021
ये आजादी का अमृतकाल है। हम आजादी के 75वें साल में हैं।
जब भारत सौ साल की आजादी का समारोह बनाएगा, तब का भारत कैसा होगा, इसके लिए हमें अभी से काम करना होगा: PM @narendramodi